grand tour
ನಾಮವಾಚಕ
  1. (ಚರಿತ್ರೆ) ಮಹಾಪ್ರವಾಸ; ಶಿಕ್ಷಣಪೂರಕ ಪ್ರವಾಸ; ಶಿಕ್ಷಣಪೂರಕವಾಗಿ ಕೈಗೊಂಡ ಯೂರೋಪಿನ ಮುಖ್ಯನಗರ ಮೊದಲಾದವುಗಳ ಪ್ರವಾಸ.
  2. (ರೂಪಕವಾಗಿ) ವ್ಯಾಪಕ ಪ್ರವಾಸ; ಮುಖ್ಯವಾಗಿ ಅನೇಕ ಗ್ರಹಗಳು ಮೊದಲಾದವುಗಳಿಗೆ ಮಾಡುವ ಹಾರಾಟ.